Syndicate Bank
about
 

ಸಿಂಡಿಕೇಟ್ ಸುವಿಧಾ ಠೇವಣಿ

 

ಭಾಗಶಃ ಹಿಂಪಡೆವ ಸೌಲಭ್ಯವುಳ್ಳ ಸ್ಥಿರ ಠೇವಣಿ–ಇದು ಒಂದು ಹೊಂದಾಣಿಕೆ ಮತ್ತು ಅನುಕೂಲಕರ ಯೋಜನೆಯಾಗಿದ್ದು ಅವಶ್ಯಕತೆ ಇದ್ದಾಗ ಸ್ಥಿರ ಠೇವಣಿಯಿಂದ ಭಾಗಶಃ ಹಣವನ್ನು ಹಿಂಪಡೆಯಬಹುದು. ಹೆಚ್ಚಿನ ಬಡ್ಡಿ ಹಾಗೂ ಅವಶ್ಯಕತೆ ಇದ್ದಾಗ ಹಣವನ್ನು ಹಿಂಪಡೆಯಲು ಬಯಸುವವರಿಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ.

ಈ ಯೋಜನೆಯ ಪ್ರಮುಖ ಅಂಶಗಳು:

  • bullet15 ದಿನಗಳಿಂದ 120 ತಿಂಗಳುಗಳ ಅವಧಿಗೆ ಠೇವಣಿ ಸ್ವೀಕರಿಸಲಾಗುವುದು.
  • bulletಕನಿಷ್ಠ ಠೇವಣಿ ರೂ.1000/- ಮತ್ತು ರೂ.100/- ರ ಗುಣಕಗಳು.
  • bulletಮೂರು ತಿಂಗಳಿಗೊಮ್ಮೆ ಬಡ್ಡಿ ನೀಡಲಾಗುವುದು.
  • bulletಅವಶ್ಯಕತೆ ಇದ್ದಾಗ ರೂ.1000/- ದ ಗುಣಕದಂತೆ ಭಾಗಶಃ ಹಣವನ್ನು ಹಿಂಪಡೆಯುವ ಆಯ್ಕೆಯಿದೆ.
  • bulletಭಾಗಶಃ ಹಿಂಪಡೆದ ಹಣದ ಮೇಲೆ ಯಾವುದೇ ರೀತಿಯ ದಂಡ ವಿಧಿಸಲಾಗುವುದಿಲ್ಲ.
  • bulletಬ್ಯಾಂಕಿನ ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಅನ್ವಯಿಸುವ ವಿಧಿಗಳೊಂದಿಗೆ ಹೆಚ್ಚಿನ ಬಡ್ಡಿಗೆ ಅರ್ಹರಿರುತ್ತಾರೆ.
  • bulletನಾಮನಿರ್ದೇಶನದ ಸೌಲಭ್ಯ ದೊರೆಯುತ್ತದೆ.
  • bulletಠೇವಣಿಯ ಮೇಲಿನ ಬಡ್ಡಿಯ ದರವನ್ನು ಕಾಲ ಕಾಲಕ್ಕೆ ಬ್ಯಾಂಕು ನಿಗದಿ ಪಡಿಸುತ್ತದೆ..

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು