Syndicate Bank
banner
 

ಸ್ಥಿರ ಠೇವಣಿ

 

ನಿಯಮಿತವಾಗಿ ಬಡ್ಡಿಯನ್ನು ಗಳಿಸುವ ಯೋಜನೆ. ನಿಮ್ಮ ಹಣ ಎಂದೂನಿಷ್ಕ್ರಿಯವಾಗದಂತೆ ನೋಡಿಕೊಳ್ಳುವ, ಹೊಂದಾಣಿಕೆಯ, ಅನುಕೂಲಕರ ಯೋಜನೆ. ಅತೀ ಚಿಕ್ಕ ಮೊತ್ತವೂ ಸಣ್ಣ ಅವಧಿಗೂ ಬಡ್ಡಿಗಳಿಸುತ್ತದೆ. ಹೌದು. ನೀವು ರೂ.1000/- ವನ್ನು 15 ದಿನದಷ್ಟು ಕಡಿಮೆ ಅವಧಿಗೆ ಠೇವಣಿ ಇಟ್ಟು ಅದು ಬೆಳೆಯುವಂತೆ ಮಾಡಬಹುದು.

ಈ ಯೋಜನೆಯ ಪ್ರಮುಖ ಅಂಶಗಳು: :

  • bullet ಕನಿಷ್ಠ ಠೇವಣಿ ರೂ.1000/-
  • bullet15 ದಿನಗಳಿಂದ 120 ತಿಂಗಳವರೆಗೆ ಠೇವಣಿ ಸ್ವೀಕರಿಸಲಾಗುವುದು.
  • bullet ಕಡಿತದ ದರದಲ್ಲಿ ಪ್ರತಿ ತಿಂಗಳು ಅಥವಾ ಮೂರು ತಿಂಗಳಿಗೊಮ್ಮೆ ಬಡ್ಡಿ ಸ್ವೀಕರಿಸುವ ಆಯ್ಕೆ ಮಾಡಬಹುದು.
  • bulletವಿಧಿಸಲ್ಪಡುವ ದಂಡದೊಂದಿಗೆ ಠೇವಣಿಯನ್ನು ಅವಧಿಪೂರ್ವಹಿಂಪಡೆಯುವ ಅನುಮತಿ ಇದೆ.
  • bullet ಠೇವಣಿಯ ಅವಧಿ ಕೊನೆಗೊಳ್ಳುವ ಆಧಾರದ ಮೇಲೆ ಠೇವಣಿಯ ಮೇಲೆ ಗರಿಷ್ಟ 95% ವರೆಗೆ ಸಾಲ ಪಡೆದುಕೊಳ್ಳಬಹುದು
  • bullet ಸಿಬ್ಬಂದಿ ಮತ್ತು ಹಿರಿಯ ನಾಗರಿಕರು ಅನ್ವಯವಾಗುವ ನಿಯಮಗಳಂತೆ ಹೆಚ್ಚಿನ ಬಡ್ಡಿಗೆ ಅರ್ಹರಿರುತ್ತಾರೆ.
  • bullet ನಾಮನಿರ್ದೇಶನದ ಸೌಲಭ್ಯ ದೊರೆಯುತ್ತದೆ.
  • bullet ಠೇವಣಿಯ ಮೇಲಿನ ಬಡ್ಡಿಯ ದರವನ್ನು ಕಾಲ ಕಾಲಕ್ಕೆ ಬ್ಯಾಂಕು ನಿಗದಿ ಪಡಿಸುತ್ತದೆ.

longbanner

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು