Syndicate Bank
about
 

ಎ ಪಿ ಆರ್ ಕ್ಯಾಲ್ಕುಲೇಟರ್

 

ಸಾಲ, ಶುಲ್ಕ ಮತ್ತು ಇತರ ಖರ್ಚಿನ ಮೇಲಿನ ಬಡ್ಡಿ ದರಗಳ ಆಧಾರದ ಮೇಲೆ ವಾರ್ಷಿಕ ಶೇಕಡಾವಾರು ದರ (ಎಪಿಆರ್) ವನ್ನು ನಿರ್ಧರಿಸಲಾಗುತ್ತದೆ. ವ್ಯಕ್ತಿಗಳು / ಸಾಲಗಾರರು ಸಾಲದ ಒಟ್ಟಾರೆ ವೆಚ್ಚವನ್ನು ಲೆಕ್ಕಾಚಾರ ಮಾಡಲು ಅನುಕೂಲವಾಗುವಂತೆ ಸೂಚಿಸುವ ಅಂಕಿ ಅಂಶಗಳನ್ನು ಒದಗಿಸುವ ಎಪಿಆರ್ ಕ್ಯಾಲ್ಕುಲೇಟರ್ ಇಲ್ಲಿದೆ.

ಸಾಲದ ಉತ್ಪನ್ನಗಳ ನಿಜವಾದ ನಿಯತಾಂಕಗಳನ್ನು ಆಧರಿಸಿ ಲೆಕ್ಕಾಚಾರದ ನಿಖರತೆ ಬದಲಾಗಬಹುದು.

ಈ ಕ್ಯಾಲ್ಕುಲೇಟರನ್ನು ಬಳಕೆದಾರರ ಅನುಕೂಲಕ್ಕಾಗಿ ಮತ್ತು ಮಾಹಿತಿ ಉದ್ದೇಶಕ್ಕಾಗಿ ಮಾತ್ರ ಒದಗಿಸಲಾಗಿದೆ.

ಸೂಚನೆ: ಈ ಎಪಿಆರ್ ಕ್ಯಾಲ್ಕುಲೇಟರ್ ಬಳಕೆಯಿಂದ ಉಂಟಾಗಬಹುದಾದ ಯಾವುದೇ ನಷ್ಟ ಅಥವಾ ಹಾನಿಗಾಗಿ ಸಿಂಡಿಕೇಟ್ ಬ್ಯಾಂಕ್ ಹೊಣೆಯಲ್ಲ.

 
longbannerjr

ಹಕ್ಕುತ್ಯಾಗ: ಈ ಜಾಲತಾಣದ ವಿಷಯ ಕೇವಲ ಮಾಹಿತಿ ಹಂಚಿಕೆಗಾಗಿ. ಯಾವುದೇ ರೀತಿಯ ವ್ಯವಹಾರಕ್ಕಾಗಿ ಆಕರ್ಷಿಸಲು ರೂಪಿಸಿದ್ದಲ್ಲ.

2015 ಸಿಂಡಿಕೇಟ್ ಬ್ಯಾಂಕ್ . ಎಲ್ಲ ಹಕ್ಕುಗಳನ್ನೂ ಕಾಯ್ದಿರಿಸಲಾಗಿದೆ     1280 x 800 ರಲ್ಲಿ ಈ ಜಾಲತಾಣವನ್ನು ಉತ್ತಮವಾಗಿ ವೀಕ್ಷಿಸಬಹುದು